ರೋಬಾಟ್ ಕಿಟ್( ) ಎಂದರೆ ರೋಬಾಟ್ಗಳನ್ನು ನಿರ್ಮಾಣ ಮಾಡಲು ಇರುವ ಮತ್ತು ವಿಶೇಷವಾಗಿ ಸ್ವಾಯತ್ತ ರೋಬಾಟ್ಗಳ ನಿರ್ಮಾಣ ಕ್ರಿಯೆಯಲ್ಲಿ ಬಳಸುವ ವಿಶಿಷ್ಟ ನಿರ್ಮಾಣ ಉಪಕರಣಗಳ ಗಂಟು. ಆಟಿಕೆಯ ರೋಬಾಟ್ಗಳನ್ನು ಹಲವಾರು ಕಂಪೆನಿಗಳು ಸರಬರಾಜು ಮಾಡುತ್ತವೆ. ಈ ಆಟಿಕೆ ರೋಬಾಟ್ಗಳನ್ನು ಲಿಗೊ ಮೈಂಡ್ ಸ್ಟೋರ್ಮಸ್( ), ರೋಬಾಟಿಕ್ಸ್ ಬೈಲಾಯಡ್ ( ) ರೋಬೊಬ್ಯುಲ್ಡರ್() ರೋಬೊ ಬಾಕ್ಸ್ - 3.0 (--3.0) (ಐನೆಕ್ಸ್ ನಿಂದ ತಯಾರಿಸಲ್ಪಟ್ಟ) ನಂತಹ ಪ್ಲಾಸ್ಟಿಕ್ ಗಳಿಂದ ಅಥವಾ ಲೈನಿಕ್ಸ್ ಮೋಷನ್ ಸರ್ವೋ ಎರೆಕ್ಟರ್ ಸೆಟ್ (' ) ಮತ್ತು ಕ್ಯು ಫಿಕ್ಸ್() ನಂತಹ ಅಲ್ಯುಮಿನಿಯಂ () ಘಟಕದಿಂದ ತಯಾರಿಸುತ್ತಾರೆ. ಈ ಕಿಟ್ ಗಳು ರಚಿತಗೊಂಡಿರುವ ಘಟಕಗಳು ( ) ಮತ್ತು ಮೆಕ್ಯಾನಿಕಲ್ ಘಟಕಗಳನ್ನು ( ) ಮೋಟಾರ್ ಗಳು, ಸೆನ್ಸಾರ್() ಮತ್ತು ರೋಬಾಟ್ ನ ಆದಾನ()ಗಳನ್ನು ಮತ್ತು ನಿರ್ಗಮ( )ಗಳನ್ನು ನಿಯಂತ್ರಿಸಲು ಒಂದು ನಿಯಂತ್ರಣ ಫಲಕ ((ಕನ್ಟ್ರೋಲರ್ ಬೋರ್ಡ್)( )) ನ್ನು ಹೊಂದಿರುತ್ತದೆ. ಹಲವೊಮ್ಮೆ ಈ ಕಿಟ್ಗಳು ಇಲೆಕ್ಟ್ರಾನಿಕ್ ಉಪಕರಣರಹಿತವಾಗಿಯೂ ದೊರೆಯುತ್ತದೆ. ಇದರಿಂದ ಬಳಸುವವರು ತಮ್ಮ ಸ್ವಂತಿಕೆಯನ್ನು ಉಪಯೋಗಿಸಲು ಅವಕಾಶವಾಗುತ್ತದೆ. == ರೋಬಾಟ್ ಕಿಟ್ ಗಳು == ಆರ್ಡಿನೋ ಕಂಟ್ರೋಲಿಂಗ್ ತಮಿಯಾ( ( ) ) ಲೀಗೋ ಮೈಂಡ್ ಸ್ಟ್ರೊಮ್ಸ್( ) ಲಿಂಕ್ಸ್ ಮೋಷನ್() ಕ್ಯು ಫಿಕ್ಸ್ ರೋಬಾಟ್ ಕಿಟ್( ) ರೋಬೋಟಿಕ್ಸ್ ಬೈಲಾಯಿಡ್( ) ಸ್ಟಿಕ್ವಿಟೋ() ಟೆಟ್ರಿಕ್ಸ್ ರೋಬೋಟಿಕ್ಸ್ ಕಿಟ್( ) ವೆಕ್ಸ್ ರೋಬೋಟಿಕ್ ಡಿಸೈನ್ ಸಿಸ್ಟಮ್( ) ವಂಡರ್ ಬಾರ್ಗ್() ವೆಕ್ಸ್() ಮೈ ರೋಬಾಟ್ ಟೈಮ್() == ಇವನ್ನೂ ನೋಡಿ == == ಬಾಹ್ಯ ಕೊಂಡಿಗಳು == () == ಉಲ್ಲೇಖಗಳು ==